ನಮ್ಮ ಕುರಿತು

ವೈಯಕ್ತಿಕ:

ಪೂರ್ಣ ಹೆಸರು : ಸಂಗಯ್ಯ ರಾಚಯ್ಯ ಹಿರೇಮಠ

ಜನ್ಮ ದಿನಾಂಕ ಮತ್ತು ಸ್ಥಳ : ನವೆಂಬರ್ 5, 1944 ಬೆಳವಣಿಕಿ, ರೋಣ ತಾಲ್ಲೂಕು, ಗದಗ ಜಿಲ್ಲೆ (ಆಗಿನ ಧಾರವಾಡ ಜಿಲ್ಲೆ), ಕರ್ನಾಟಕ

ಪೌರತ್ವ : ಭಾರತೀಯ

ತಂದೆ: ರಾಚಯ್ಯ ಹಿರೇಮಠ. ತಾಯಿ: ರಾಚವ್ವ ಗಚ್ಚಿನಮಠ

ಪತ್ನಿ: ಮೇವಿಸ್ ಸಿಗ್ವಾಲ್ಟ್ (ಶ್ಯಾಮಲಾ) ಮಗ: ರಾಜ್ ಕುಮಾರ್. ಮಗಳು: ಶೀಲಾ

ಸಂಗಾತಿ- ಶಹನಾಜ್ ಫೌಜದಾರ್

ಹುಡುಕಿದರೆ
 ವೈಯಕ್ತಿಕ:

ಪ್ರಶಂಸಾಪತ್ರಗಳು

  • 1989 -

    ಇಂದಿರಾ ಗಾಂಧಿ ಪರ್ಯಾವರಣ ಪುರಸ್ಕಾರ

  • 1987 -

    ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಸರ್ಕಾರ