ನಮ್ಮ ಕುರಿತು

ವೈಯಕ್ತಿಕ:

ಪೂರ್ಣ ಹೆಸರು : ಸಂಗಯ್ಯ ರಾಚಯ್ಯ ಹಿರೇಮಠ

ಜನ್ಮ ದಿನಾಂಕ ಮತ್ತು ಸ್ಥಳ : ನವೆಂಬರ್ 5, 1944 ಬೆಳವಣಿಕಿ, ರೋಣ ತಾಲ್ಲೂಕು, ಗದಗ ಜಿಲ್ಲೆ (ಆಗಿನ ಧಾರವಾಡ ಜಿಲ್ಲೆ), ಕರ್ನಾಟಕ

ಪೌರತ್ವ : ಭಾರತೀಯ

ತಂದೆ: ರಾಚಯ್ಯ ಹಿರೇಮಠ. ತಾಯಿ: ರಾಚವ್ವ ಗಚ್ಚಿನಮಠ

ಪತ್ನಿ: ಮೇವಿಸ್ ಸಿಗ್ವಾಲ್ಟ್ (ಶ್ಯಾಮಲಾ) ಮಗ: ರಾಜ್ ಕುಮಾರ್. ಮಗಳು: ಶೀಲಾ

ಸಂಗಾತಿ- ಶಹನಾಜ್ ಫೌಜದಾರ್

 ವೈಯಕ್ತಿಕ:

ಶಿಕ್ಷಣ:

[1] ಆರಂಭಿಕ ಶಿಕ್ಷಣ: ಭಾರತದಲ್ಲಿ

ಎಸ್.ಎಸ್.ಎಲ್.ಸಿ. :ಜೂನ್ 1961, ಒಂದು ಲಕ್ಷ ವಿದ್ಯಾರ್ಥಿಗಳ ನಡುವೆ ರಾಜ್ಯಕ್ಕೆ ಎರಡನೇ ರ‍್ಯಾಂಕ್, ಓದಿದ ಎಸ್.ಎಸ್. ಹೈಸ್ಕೂಲಿಗೆ, ವಿಜಯಪುರ ಜಿಲ್ಲೆಗೆ (ಆಗಿನ ಬಿಜಾಪೂರ) ಮೊದಲ ರ‍್ಯಾಂಕ್.

ಪದವಿ ಪೂರ್ವ (ಪಿ.ಯು.ಸಿ) :ಜೂನ್ 1962, ವಿಜಯ ಕಾಲೇಜು, ವಿಜಯಪುರ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡಕ್ಕೆ ಮೊದಲ ರ‍್ಯಾಂಕ್.

ಇಂಜನಿಯರಿಂಗ್ [ಬಿ.ಇ.] :ಜೂನ್ 1967, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ. ಮೆಕ್ಯಾನಿಕಲ್ ವಿಭಾಗದಲ್ಲಿ 120 ವಿದ್ಯಾರ್ಥಿಗಳ ನಡುವೆ ಮೊದಲ ಸ್ಥಾನದಲ್ಲಿ ಪದವಿ.

(ii). ಮುಂದುವರಿದ ಶಿಕ್ಷಣ: ಅಮೇರಿಕಾದಲ್ಲಿ

ಎಂ.ಎಸ್. ಪದವಿ :ನವೆಂಬರ್, 1969, ಇಂಡಸ್ಟ್ರಿಯಲ್‌ ಇಂಜಿನಿಯರಿಂಗ್‌ [Industrial Engineering]ನಲ್ಲಿ ಅಮೇರಿಕಾದ ಕಾನ್ಸಸ್ ಸ್ಟೇಟ್ ಯೂನಿವರ್ಸಿಟಿ, ಮ್ಯಾನ್‌ಹಟನ್‌ನಿಂದ 30 ವಿದ್ಯಾರ್ಥಿಗಳ ನಡುವೆ ಮೊದಲ ಸ್ಥಾನದಲ್ಲಿ ಉತ್ತೀರ್ಣ.

ಎಂ.ಬಿ.ಎ. ಪದವಿ :ಆಗಸ್ಟ್ 1977, ಅಮೇರಿಕೆಯ ಶಿಕಾಗೋ ಇಲಿನಾಯ್ಸ್ನ, ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)

ಮ್ಯಾನೇಜ್‌ಮೆಂಟ್ ಸೈನ್ಸ್ ವಿಷಯದಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪದವಿ ಉತ್ತೀರ್ಣ.

[ಹಿರೇಮಠರು ಭಾರತದಲ್ಲಿ ಶಿಕ್ಷಣ ಪಡೆಯುತ್ತಿದ್ದ ಅಷ್ಟೂ ವರ್ಷಗಳ ಕಾಲ, ನ್ಯಾಷನಲ್ ಮೆರಿಟ್ ಸ್ಕಾಲರ್‌ಶಿಫ್(National Merit Scholarship) ಪಡೆದರೆ, ಅಮೇರಿಕಾದಲ್ಲಿ ಓದುತ್ತಿದ್ದಷ್ಟು ಕಾಲ ಅಲ್ಲಿಯ ಗ್ರಾಜುಯೇಟ್ ರಿಸರ್ಚ್ ಫೆಲೋಶಿಫ್ (Graduate Research Fellowhip) ಪಡೆದರು.]

ನಿರ್ವಹಿಸಿದ ಪೂರ್ಣಾವಧಿ ಹುದ್ದೆಗಳು

ಭಾರತದಲ್ಲಿ

 1967-68: ಉಪನ್ಯಾಸಕ ಹುದ್ದೆ. ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್, ಹುಬ್ಬಳ್ಳಿ.

ಅಮೇರಿಕೆಯಲ್ಲಿ:

 ಸಿಸ್ಟಮ್ ಅನಾಲಿಸಿಸ್ ಅಂಡ್ ಆಪರೇಶನಲ್ ರಿಸರ್ಚ್ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆ:‌

1. 1969-1973: ಕಂಟೈನರ್ ಕಾರ್ಪೊರೇಶನ್ ಆಫ್ ಅಮೇರಿಕ, ಶಿಕಾಗೋ(Container Corporation Of America, Shicago)ನಲ್ಲಿ ಆಪರೇಶನ್ ರಿಸರ್ಚ್ ಅನಾಲಿಸ್ಟ್ ಹುದ್ದೆ.

2. 1973-74: ಕಾಂಟಿನೆಂಟಲ್ ಇಲಿನಾಯ್ಸ್ ಬ್ಯಾಂಕ್‌ (Continental Illinois Bank)ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಣೆ.

3. 1974-76: ಕ್ವೇಜಾರ್ ಎಲೆಕ್ಟಾçನಿಕ್ಸ್ ಕಾರ್ಪೋರೇಶನ್, ಜಪಾನಿನ ಮಿತ್ಸುಬುಷಿ ಕಂಪನಿಯ ಘಟಕ(Mitsubishi Company Unit)ದಲ್ಲಿ ಮ್ಯಾನೇಜರ್ ಜವಾಬ್ದಾರಿ ನಿರ್ವಹಣೆ.

4. 1976-77: ಫೆಡರಲ್ ರಿಸರ್ವ್ ಬ್ಯಾಂಕ್, ಶಿಕಾಗೋ, ಅಮೇರಿಕ(Federal Reserve Bank,Shicago, USA)ದಲ್ಲಿ ಆಪರೇಶನ್ ರಿಸರ್ಚ್ ಹಿರಿಯ ತಜ್ಞರಾಗಿ ಕಾರ್ಯನಿರ್ವಹಣೆ.

5. 1977-1979: ಬಂಕರ್ ರ‍್ಯಾಮೋ ಕಾರ್ಪೋರೇಶನ್, ಒಕ್‌ಬ್ರೂಕ್(Bunker Ramo Corporation, Oakbrooke)ನಲ್ಲಿ ಆಪರೇಶನ್ಸ್ ರಿಸರ್ಚ್ ಡಿಪಾರ್ಟ್ಮೆಂಟಿನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಣೆ.

ಸಮುದಾಯ ಸೇವೆಗಳು

ಸಮುದಾಯ ಸೇವೆಗಳು

ಇತರೆ ಕೊಡುಗೆಗಳು

 (A) Research Papers;

 * ‘Human Rights in India’ – Part I and II. India Abroad. New York weekly News Paper. August 13 and 20, 1976.

* ‘Largest Number of Parlimentarians in prision in India Abroad. January 20, 1977.

* ‘Emergency and Indian Democracy’.- India Abroad.  

* ‘Approate Technology and E.F. Schumacher’. – India Abroad

* ‘How to fight a Corporate Gaint?’ 1986 in the book; ‘Fight for survival : People’s Action for Environment. “Published by the Center for Science and Environment (CSE). New Delhi.

* ‘March to Save the Western Ghats. 1987 – Deccan Herald.

* ‘Privatization of India’s Forests Spell Ruin’. –The Times Of India.

* ‘People’s Rights over Natural Resources: Putting it on the National Agenda’ Published in JAGRUTA VANI, Dharwad (SPS Journal)-1997

* ‘Community Control’ SEMINAR journal, New Delhi, March 2001.

* The Bellary Mining Scam Rescue Story.

* Community Control.

*Privitation of Forests will spell ruin.

*Forest Policy, Legislation and Practice, As if People Mattered.

*Who owns India’s natural resources- Community or Governments?

*Quest for Social Justice.